ಸುಧಾಮ ಪ್ರಿಯ ವಿಠಲ | ಬದಿಗ ಪೊರೆ ಇವಳಾ ಪ
ವಿಧಿ ಭವಾದ್ಯರ ಜನಕ | ಮುದ ಪ್ರದನೆ ದೇವಾ ಅ.ಪ.
ಧೀನ ಜನ ಬಂಧೋ |ಹೀನಾಯ ಕಳೆದು ಮುನಿ | ಮಾನಿನಿಯ ಸಲಹಿದೆಯೋ ಜ್ಞಾನಿಜನ ನಿನ್ನ ಕಾ | ರುಣ್ಯ ಸ್ಮರಿಸುವರೋ 1
ಪಥ | ನೀನೆ ತೋರಿರುವೆ 2
ಸಾಧುಜನ ಸಂಗವನು | ನೀದಯದಿ ಕೊಟ್ಟಿವಳಆದಿ ವಿರಹಿತ ಭವದ | ಬಾಧೆ ಪರಿಹರಿಸೋಮೋದ ತೀರ್ಥರ ಮತದಿ | ಉದಿಸಿಹಸುಕಾರಣದಿಭೇದ ಪಂಚಕ ತಿಳಿಸಿ | ಸಾಧನವಗೈಸೋ3
ಕೃತಿ ರಮಣ ದೇವಾ 4
ಆರ್ತಳಾಗಿಹ ಸ | ತ್ಪಾರ್ಥನೆಯ ಕೈಕೊಂಡುಪೂರ್ತಿಗೈ ಆಭೀಷ್ಟ | ಪಾರ್ಥಸಖ ದೇವಾ |ಗೋಪ್ತ ಗುರು ಗೋವಿಂದ | ವಿಠಲ ಮದ್ಬಿನ್ನಪನಸಾರ್ಥಕವ ಮಾಡೆಂದು | ಪ್ರಾರ್ಥಿಸುವೆ ಹರಿಯೇ 5