(ಎ) ಮಂಗಳ ಪದಗಳು
ಏಳಯ್ಯ ಬೆಳಗಾಯ್ತು ಏಳು ಬೇಗ ಪ
ಏಳು ಪನ್ನಗಶಯನ ಏಳು ಗರುಡಗಮನ |
ಏಳೈ ಕರುಣಾಕರನೆ ಏಳು ಲಕ್ಷ್ಮೀವರನೆ ಅ.ಪ
ಕರವ ಮುಗಿದು ಶಿರವೆರಗಿ ಸಂಸ್ತುತಿಸುವ 1
ವೃಂದದೊಡನೆ ಬಂದು ನಿಂದು ಹಾರೈಸುವ 2
ಪತ್ನಿಯನೊಡಗೊಂಡು ಸ್ತೋತ್ರಮಾಡುವನಯ್ಯ 3
ಕಿನ್ನರ ನೆನೆವರ್ ನಾರದರ್ಗೂಡಿ ಚಿನ್ಮಯಾತ್ಮಕ ರಂಗ 4
ಭವ ಯೋಗಿಗಳ್ ನಿಜಸುಖಸಾಗರರೊಡಗೂಡಿ 5