ಸೂತ್ರಾತ್ಮ ಜಾತ ನಮೋ | ಸಿರಿಹರಿಪೌತ್ರ ಕೃಪೆಯ ಪಾತ್ರ ನಮೋ ಪ
ಪಾದ | ಕೀರ್ತನೆಗಾಗಿ ವೇದಶಾಸ್ತ್ರಕಭಿಮಾನಿ | ಸ್ತೋತ್ರಕ್ಕೆ ಪಾತ್ರನಾದೆ ಅ.ಪ.
ಭವ | ಸರ್ಪಾರಿ ಎನಿಸುತ್ತಸರ್ಪಾಶಯ್ಯನು ಕೃಷ್ಣಂಗರ್ಪಿಸಿ ಮುದಭೀರ್ವೆ 1
ಪಾದ ಸ್ವೀಕೃತ ಹಸ್ತದ್ವಯಏಕಮೇವನ ವಾಹ | ನೀ ಕಾಯೊ ವಿಹಂಗಮ 2
ಸಿರಿ ಗುರುಗೋವಿಂದ ವಿಠಲಾರ್ಚಕ |ಭಾವಿ ಬ್ರಹ್ಮನ ಸುತ | ದೇವರಾಜ ನುತಸಾವಧಾನದಿ ಕಾಯೊ | ಮಾವಾರಿ ಸುಪ್ರೀತ 3