ಒಟ್ಟು 10 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೌರಿಗೆ ಶುಭದಾರತಿಯನು ರಚಿಪೆ ಪ ಜೀವನದಾಯಕಿಗೆ ಶುಭದಾರತಿಯನು ರಚಿಪೆ 1 ಪ್ರಿಯಭಾಮಿನಿಗೆ ಶುಭದಾರತಿಯನು ರಚಿಪೆ 2 ಶುಭದಾರತಿಯನು ರಚಿಪೆ 3 ಶ್ಯಾಮಕಲಾಂಬಿಕೆ ಶಿವಸುಂದರಿಗೆ ಶುಭದಾರತಿಯನು ರಚಿಪೆ 4 ಮಾನಿನಿ ಮಾಘದ ಮಂಗಳೆಗೆಶುಭದಾರತಿಯನು ರಚಿಪೆ 5
--------------
ಬೇಟೆರಾಯ ದೀಕ್ಷಿತರು
ಮುಯ್ಯಾ ಒಯ್ದಹಾಡುಗಳು ಕೋಲೆನ್ನಿ ಕೋಮಲೆಯರು ಅಮ್ಮಯ್ಯ ಮುಯ್ಯಿ ಮೇಲೆನ್ನಿ ಮೇಲೆನ್ನಿರಿ ಅಕ್ಕಯ್ಯ ಪ. ಇಂದು ಗುರುಗಳಂಫ್ರಿಗೆರಗಿ ಅಮ್ಮಯ್ಯ ಸುಭದ್ರೆ ತಂದ ಮುಯ್ಯಿ ರಚಿಪೆÀನಕ್ಕಯ್ಯ 1 ನಿಷ್ಠಿಲೆ ಗುರುಗಳಿಗೆ ನಮಿಸಿ ಅಮ್ಮಯ್ಯ ದ್ರೌಪದಿ ಕೊಟ್ಟ ಮುಯ್ಯವ ರಚಿಪೆ ಅಕ್ಕಯ್ಯ 2 ಪಾದ ಭಾವೆ ಚರ್ಚಾ ಮಾತುಗಳನ್ನೆ ರಚಿಸೆ ನಕ್ಕಯ್ಯ 3 ರುಕ್ಮಿಣಿ ನಕ್ಕುನುಡಿದ ನುಡಿಯ ರಚಿಪೆನಕ್ಕಯ್ಯ 4 ನಮ್ಮ ಗುರುಗಳಂಫ್ರಿಗೆರಗಿ ಅಮ್ಮಯ್ಯ ಪಾರ್ಥ ರಮಿಯರಸನ ಮಹಿಮೆ ರಚಿಪೆನಕ್ಕಯ್ಯ 5
--------------
ಗಲಗಲಿಅವ್ವನವರು