ನಂದಕಂದ ಬಾಲಮುಕುಂದ ನಂದಕಂದ ಧ್ರುವ
ನಂದಕಂದಾ ನಂದ ಘನ ನಿ
ದ್ರ್ವಂದ್ವ ನಿರ್ಗುಣ ನಿಜಸ್ವರೂಪ 1
ವಿದುರವಂದ್ಯ ವಿರಾಜಿತರೂಪ
ಮದನಮೋಹನ ಮಾಮನೋಹರ 2
ಮಾಧವ ಕರುಣಾಕರ ಗುರು
ಶ್ರೀವರ ಪೂರ್ಣ ಸದಾ ಸಹಕಾರಿ 3
ಶರಣರಕ್ಷಕ ಸುಜನರ ಪಾಲಕ
ಸರಸಿಜೋದ್ಭವನುತ ಶ್ರೀ ಹರಿ 4
ಶ್ರೇಯ ಸುಖದಾಯಕ ಸದೋದಿತ ಸಾಂದ್ರ
ಮಹಿಪತಿ ಸ್ವಾಮಿ ಸದ್ಭನ ಚಿದ್ರೂಪ 5