ಭವ ಬಂಧನೇಯನು ನಾ ಪೇಳ್ದೆ
ಇಂದೀವರಾಕ್ಷಗೆ ನಿನ್ನ ನಂಬಿದೆ ಕರದ್ವಂದ್ವ ಜೋಡಿಪೆ ಸಲಹೀಗ ಪ
ತಂದೆ ಪ್ರಪಲ್ಹಾದಗೊಲೀದೀ ಸಲೆ ಬಂದ ವಿಪತ್ತನ್ನ ಕೇಳ್ದಿ
ಅಂದು ಭೂಭಾರವನಿಳುಹಬೇಕೆಂದು ಬಂದು ಕಂಭದಿ ನಡೆತಂದೆ 1
ಅರುಹೆಲೊ ಹರಿ ಇನ್ನೆಲ್ಲಿ ಪಂಧಿರಣ್ಯಕಶ್ಯಪ ನುಡಿಯಲ್ಲೆ
ದುರುಳ ಹೃತ್ಪಟಲವ ಶೀಳಿದಿ
ವೈರಿ ನೀನೇ ದೊರಿ ಎಂಬೋರುದ್ಧಾರಿ
ಧೂಮನರಸಿಂಹವಿಠಲ ಪಾಲಿಪುದೆನ್ನ 3