ಗೋಪೀಶ ವಿಠ್ಠಲನೆ | ನೀ ಪಾಲಿಸಿವಳಾ ಪ
ನೀ ಪೊರೆಯದೇ ಇನ್ನು | ಕಾಪಾಡು ನರಹರಿಯೆಗೋಪಗೋಪಿಯರೊಡೆಯ | ಗೋಪಾಲ ಕೃಷ್ಣಾ ಅ.ಪ.
ಹೇ ದಯಾಂಬುಧಿ ಹರಿಯೆ | ಭೇದ ಪಂಚಕ ಜ್ಞಾನಮೋದದಲಿ ಕರುಣಿಸುತ | ಸಾಧನವ ಗೈಸೀಶ್ರೀಧರಾ ದುರ್ಗೇಶ | ಕಾದುಕೋ ಈ ಶಿಶುವಸಾಧುವಂದಿತ ಹರಿಯೆ | ಸಾಧ್ಯ ನೀನಲ್ಲೇ 1
ಭೋಗಿ ಭಾಗವತ ಪ್ರೀಯಾ 2
ಹರಿಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆನಿರತ ಪಾಲಿಸುತಿವಳ | ಪೊರೆಯಬೇಕೊ |ಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಕರುಣಿಸೆನೆ ಬಿನ್ನಪವ | ನಿರತ ಪ್ರಾರ್ಥಿಸುವೇ 3