ಭಂಜನ ಶರಣು ತ್ರಿಭುವನ ರಂಜನ
ಶರಣು ರವಿಕುಲವರ್ಧನ ಶರಣು ಪ
ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕg À 1
ಪಾವಕ ದುರಿತಹರ ರಘುನಾಯಕ 2
ವಾಸುದೇವ ಜನಾರ್ಧನÀ
ವಾಸವನುತ ವನಜಲೋಚನ ವಂದಿತಾಖಿಲ ಬುಧಜನ 3
ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ 4
ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ
ಜನವರನೆ ಗುರುರಾಮವಿಠ್ಠಲ ಜಾನಕೀ ಪ್ರಾಣವಲ್ಲಭ 5