ಭದ್ರಾಣಿ | ಮನೊ ಮಾನಿ ಪ
ಭದ್ರಗತಿಗೆ ಬಹು | ಭದ್ರ ಸುಸಾಧನವೃದ್ಧಿಯ ಗೈವುದ | ಭದ್ರವ ಕಳೆದು ಅ.ಪ.
ವಕ್ತ್ರ ಸತಿ1
ಚಂಪಕ ನಾಸಿಕೆ | ಪಂಪಾಭಿಧೆ ಹರಿನೋಂಪಿಗೈವ ಮತಿ | ಗಿಂಪನು ಪಾಲಿಸು 2
ವಾಸವ ಸನ್ನುತೆ 3
ಮಂಗಳ ಮೃಡನಂತ | ರಂಗಳೆ ಗೌರಿಯೆಹಿಂಗಿಸುಯೆನ್ನ ಅ | ಘಂಗಳ ನಿಚಯವ 4
ಜಲಧಿಶಯನ ಗುರು | ಗೋವಿಂದ ವಿಠಲನಒಡಲೊಳು ಜಡಜದಿ | ಬಿಡದಲೆ ತೋರಿಸು5