ನರಸಿಂಹ ನರಸಿಂಹ
ಶರಣು ಧರಣಿಧರ ಪರಮ ಕೃಪಾಕರ ಪ
ಶ್ರೀಕರ ಭಕ್ತ ವಶೀಕರ ಕೋಟಿ
ಪ್ರಭಾಕರ ಸನ್ನಿಭ ಭೀಕರ ರೂಪ 1
ಜಂಭ ಭೇದಿಸುತ ಕುಂಭಿಣಿ ಧವ ಶಶಿ
ಕಂಬು ಕಂಠಶ್ರೀ 2
ಶರಧಿ ಗಂಭೀರ
ಮುನಿ ಮಂದಾರ ಮನೋಹರ 3
ಗಾನಲೋಲ ಸುಮಬಾಣ ಜನಕ
ಮುನಿ ಮಾನಸ ಹಂಸ ಶ್ರೀನಿವಾಸ ಹರಿ 4
ಗರುಡಗಮನ ಮುರನರಕಾಂತಕ
ಶ್ರೀಧರವರ 'ಹೆನ್ನೆಪುರ ನಿಲಯ'ಶ್ರೀ 5