ಮಧ್ವೇಶ ವಿಠಲ ಪ
ತವ ದಾಸೋಹಂ
ಕೃಪಾಂಗರಂಗ ತವ ದಾಸೋಹಂ 1
ಅಗಣಿತ ತವದಾಸೋಹಂ
ಜಗತ್ಪಾಲ ತವದಾಸೋಹಂ 2
ತವ ದಾಸೋಹಂ
ಸಿರಿ ಮುಕುಂದಮೂರ್ತಿ ತವ ದಾಸೋಹಂ 3
ಅನ್ನಮಯನೆ ಆನಂದಮಯನೇ ವಿಜ್ಞಾನಮಯನೇ ತವದಾಸೋಹಂ
ಮನೋಮಯನೇ ಮನ್ಮಥ ಜನಕನೆ ಪ್ರಾಣಮಯನೆ ಶ್ರೀ -
ವಾಜ್ಞಯನೇ ತವ ದಾಸೋಹಂ4
ಶ್ರೀಶನೇ ಸರ್ವಮಹೀಶನೇ ವರ ಹನುಮೇಶವಿಠಲ ತವದಾಸೋಹಂ
ಲಕುಮಿ ಉಲ್ಲಾಸನೇ ತವ ದಾಸೋಹಂ 5