್ರೀಶಾಯ ನಮ:ಓಂ ರಮೇಶಾಯ ನಮ
ಈಶಾಯ ನಮ:ಜಗದೀಶಾಯ ನಮ:
ಸುರೇಶಾಯ ನಮ: ಪ
ಭೂಧವ ನಮ:ಓಂ ಯಾದವ ನಮ:
ಮಾಧವ ನಮ:ಮಧುಸೂದನ ನಮ:ಭವಭೇದ ನಮ: 1
ಅಚ್ಯುತ ನಮ:ಓಂ ಸಚ್ಚಿತ್ತ ನಮ:
ಅಚ್ಯುತಾನಂತ ನಮ:ಮತ್ಸ್ಯಾವತರ ನಮ:ಇಚ್ಛಜಪಿತ ನಮ: 2
ತನುಶೀಲ ನಮ:ಓಂ ವನಮಾಲ ನಮ:
ಘನಲೀಲ ನಮ:ಸುಜನಪಾಲ ನಮ:ಕುಜನಕಾಲ ನಮ: 3
ನರಹರಿ ನಮ:ಓಂ ಸಿರಿದೊರಿ ನಮ:
ಶೌರಿ ನಮ: 4
ನುತಪ್ರೇಮ ನಮ:ಓಂ ಪಿತಕಾಮ ನಮ:
ಸುಖಧಾಮ ನಮ:ಭಕ್ತ ಮುಕ್ತಿ ಸೋಮ ನಮ:
ಓಂ ಶ್ರೀರಾಮ ನಮ: 5